BREAKING : ಸುಲಿಗೆ ಪ್ರಕರಣ ; ಎಎಪಿ ಶಾಸಕ ‘ನರೇಶ್ ಬಲ್ಯಾನ್’ ಮತ್ತೆ ಅರೆಸ್ಟ್

ನವದೆಹಲಿ: ಸುಲಿಗೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (AAP) ಶಾಸಕ ನರೇಶ್ ಬಲ್ಯಾನ್ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದ ಕೆಲವೇ ಗಂಟೆಗಳ ನಂತರ, ದೆಹಲಿ ಪೊಲೀಸರು ಪ್ರತ್ಯೇಕ ಎಫ್ಐಆರ್‍’ನಲ್ಲಿ ಅವರನ್ನು ಮತ್ತೆ ಬಂಧಿಸಿದ್ದಾರೆ. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಬಲ್ಯಾನ್ ಅವರನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರನ್ನು ಗುರುವಾರ ದ್ವಾರಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಹಿಂದೆ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪರಾಸ್ ದಲಾಲ್ ಅವರು ಬಲ್ಯಾನ್ ಅವರಿಗೆ 50,000 ರೂ.ಗಳ … Continue reading BREAKING : ಸುಲಿಗೆ ಪ್ರಕರಣ ; ಎಎಪಿ ಶಾಸಕ ‘ನರೇಶ್ ಬಲ್ಯಾನ್’ ಮತ್ತೆ ಅರೆಸ್ಟ್