BREAKING : ಜುಲೈ 13ರಿಂದ ವಿದೇಶಾಂಗ ಸಚಿವ ಎಸ್ ಜೈಶಂಕರ್ ‘ಚೀನಾ’ಗೆ ಭೇಟಿ ; ‘SCO ಮೀಟಿಂಗ್’ನಲ್ಲಿ ಭಾಗಿ

ನವದೆಹಲಿ : ವಿದೇಶಾಂಗ ಸಚಿವ (EAM) ಎಸ್. ಜೈಶಂಕರ್ ಜುಲೈ 13ರಿಂದ ಮೂರು ದಿನಗಳ ಕಾಲ ಚೀನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಶುಕ್ರವಾರ ಬಹಿರಂಗಪಡಿಸಿವೆ. ಇಎಎಂ ಜೈಶಂಕರ್ ಅವರು ಬೀಜಿಂಗ್‌’ನಿಂದ ತಮ್ಮ ಚೀನಾ ಭೇಟಿಯನ್ನ ಪ್ರಾರಂಭಿಸಿ ನಂತರ ಶಾಂಘೈ ಸಹಕಾರ ಸಂಸ್ಥೆ (SCO) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಗಾಗಿ ಟಿಯಾಂಜಿನ್‌’ಗೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಚೀನಾ ಈ ಗುಂಪಿನ ಪ್ರಸ್ತುತ ಅಧ್ಯಕ್ಷರು. ಬಹುಪಕ್ಷೀಯ ಕಾರ್ಯಕ್ರಮಗಳ ಸಂದರ್ಭದಲ್ಲಿ ವಿದೇಶಾಂಗ ಸಚಿವರು … Continue reading BREAKING : ಜುಲೈ 13ರಿಂದ ವಿದೇಶಾಂಗ ಸಚಿವ ಎಸ್ ಜೈಶಂಕರ್ ‘ಚೀನಾ’ಗೆ ಭೇಟಿ ; ‘SCO ಮೀಟಿಂಗ್’ನಲ್ಲಿ ಭಾಗಿ