BREAKING : ಉದ್ವಿಗ್ನತೆ ಹೆಚ್ಚಳದ ನಡುವೆ ಇರಾನ್’ನಿಂದ ‘ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ’ ಆರಂಭ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಟೆಲ್ ಅವೀವ್ ಮತ್ತು ಟೆಹ್ರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಭಾರತ ಸೋಮವಾರ ಅರ್ಮೇನಿಯಾ ಮಾರ್ಗದ ಮೂಲಕ ಇರಾನ್‌’ನಿಂದ ವಿದ್ಯಾರ್ಥಿಗಳನ್ನ ಸ್ಥಳಾಂತರಿಸಲು ಪ್ರಾರಂಭಿಸಿದೆ. ಇದಕ್ಕೂ ಮುನ್ನ, ಇಸ್ರೇಲಿ ರಕ್ಷಣಾ ಪಡೆಗಳ (IDF) ವಕ್ತಾರ ಎಫೀ ಡೆಫ್ರಿನ್, ಇರಾನ್‌’ನಿಂದ ಭಾರತೀಯ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಭಾರತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. “ಇರಾನ್‌’ನಿಂದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನ ಖಚಿತಪಡಿಸಿಕೊಳ್ಳಲು ನಾವು ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ” ಎಂದು ಡೆಫ್ರಿನ್ ತಿಳಿಸಿದರು. ಟೆಹ್ರಾನ್‌’ನಲ್ಲಿರುವ ಭಾರತೀಯ … Continue reading BREAKING : ಉದ್ವಿಗ್ನತೆ ಹೆಚ್ಚಳದ ನಡುವೆ ಇರಾನ್’ನಿಂದ ‘ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ’ ಆರಂಭ