BREAKING : ಕೊಲ್ಕತ್ತಾದಲ್ಲಿ ಟರ್ಕಿ ಏರ್ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ : 236 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!

ಕೊಲ್ಕತ್ತಾ : ಕೊಲ್ಕತ್ತಾ ಏರ್ಪೋರ್ಟ್ ನಲ್ಲಿ ವಿಮಾನ ಒಂದು ತುರ್ತು ಭೂಸ್ಪರ್ಶ ಮಾಡಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಏರ್ಪೋರ್ಟ್ ನಲ್ಲಿ ಈ ಒಂದು ಘಟನೆ ನಡೆದಿದ್ದು, ನೇಪಾಳದಿಂದ ವಿಮಾನ ಹೊರಟಿತು ಟರ್ಕಿ ಏರ್ಲೈನ್ಸ್ ನ TK-727 ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಇಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೋಲ್ಕತ್ತಾ ವಾಯು ಪ್ರದೇಶ ಮೂಲಕ ಈ ಒಂದು ವಿಮಾನ ಇಸ್ತಾನ್ ಬುಲ್ ಗೆ ಹೊರಟಿತ್ತು. ಇಂಜಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್ ಎಟಿಸಿ ಸಂಪರ್ಕ ಮಾಡಿದ್ದಾರೆ. ಕೊಲ್ಕತ್ತಾ … Continue reading BREAKING : ಕೊಲ್ಕತ್ತಾದಲ್ಲಿ ಟರ್ಕಿ ಏರ್ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ : 236 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!