BREAKING : ‘ಚುನಾವಣಾ ಬಾಂಡ್’ ದತ್ತಾಂಶ ರಿಲೀಸ್ : ‘ಬಿಜೆಪಿ’ ದೊಡ್ಡ ಫಲಾನುಭವಿ, ನಂತ್ರದ ಸ್ಥಾನದಲ್ಲಿ ಟಿಎಂಸಿ, ಕಾಂಗ್ರೆಸ್ ; ಪಟ್ಟಿ ಇಲ್ಲಿದೆ

ನವದೆಹಲಿ : ಚುನಾವಣಾ ಆಯೋಗವು ಗುರುವಾರ ಚುನಾವಣಾ ಬಾಂಡ್ಗಳ ದತ್ತಾಂಶವನ್ನ ಸಾರ್ವಜನಿಕಗೊಳಿಸಿದೆ. ಸುಪ್ರೀಂಕೋರ್ಟ್ ನಿರ್ದೇಶನದ ನಂತ್ರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 12 ರಂದು ಚುನಾವಣಾ ಆಯೋಗದೊಂದಿಗೆ ಡೇಟಾವನ್ನು ಹಂಚಿಕೊಂಡಿತ್ತು. ತನ್ನ ವೆಬ್ಸೈಟ್ನಲ್ಲಿ ಡೇಟಾವನ್ನು ಅಪ್ಲೋಡ್ ಮಾಡಲು ಸುಪ್ರೀಂ ಕೋರ್ಟ್ ಮಾರ್ಚ್ 15ರ ಸಂಜೆ 5 ಗಂಟೆಯವರೆಗೆ ಚುನಾವಣಾ ಆಯೋಗಕ್ಕೆ ಸಮಯ ನೀಡಿತ್ತು. ಚುನಾವಣಾ ಆಯೋಗವು ‘ಎಸ್ಬಿಐ ಸಲ್ಲಿಸಿದ ಚುನಾವಣಾ ಬಾಂಡ್ಗಳ ಬಹಿರಂಗಪಡಿಸುವಿಕೆ’ ವಿವರಗಳನ್ನು ಎರಡು ಭಾಗಗಳಲ್ಲಿ ಇರಿಸಿದೆ. ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್ಎಸ್, ಶಿವಸೇನೆ, … Continue reading BREAKING : ‘ಚುನಾವಣಾ ಬಾಂಡ್’ ದತ್ತಾಂಶ ರಿಲೀಸ್ : ‘ಬಿಜೆಪಿ’ ದೊಡ್ಡ ಫಲಾನುಭವಿ, ನಂತ್ರದ ಸ್ಥಾನದಲ್ಲಿ ಟಿಎಂಸಿ, ಕಾಂಗ್ರೆಸ್ ; ಪಟ್ಟಿ ಇಲ್ಲಿದೆ