BREAKING : ಮತದಾನದ ಅಂಕಿ-ಅಂಶಗಳ ಕುರಿತು ಆಧಾರರಹಿತ ಆರೋಪ : ಖರ್ಗೆ ವಿರುದ್ಧ ಚುನಾವಣಾ ಆಯೋಗ ಗರಂ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕ್ರಮಗಳು 2024ರ ಲೋಕಸಭಾ ಚುನಾವಣೆಗೆ ಅಡ್ಡಿಯಾಗಿವೆ ಎಂದು ಚುನಾವಣಾ ಆಯೋಗ (ECI) ತೀವ್ರವಾಗಿ ಖಂಡಿಸಿದೆ. ಖರ್ಗೆ ಅವರ ಹೇಳಿಕೆಗಳನ್ನ ಚುನಾವಣಾ ಆಯೋಗವು “ನೇರ ಚುನಾವಣಾ ಕಾರ್ಯಾಚರಣೆಗಳ ಪ್ರಮುಖ ಅಂಶಗಳ ಮೇಲಿನ ಆಕ್ರಮಣ” ಎಂದು ಬಣ್ಣಿಸಿದೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನದ ಅಂಕಿಅಂಶಗಳನ್ನು ಬಿಡುಗಡೆ ಮಾಡುವ ಬಗ್ಗೆ ಖರ್ಗೆ ಅವರ ಆಧಾರರಹಿತ ಆರೋಪಗಳನ್ನ ಚುನಾವಣಾ ಆಯೋಗ ಖಂಡಿಸಿದೆ. ಚುನಾವಣಾ ಆಯೋಗದ ಪ್ರಕಾರ, ಇಂತಹ ಆಧಾರರಹಿತ ಹೇಳಿಕೆಗಳು ಮುಕ್ತ ಮತ್ತು ನ್ಯಾಯಸಮ್ಮತ … Continue reading BREAKING : ಮತದಾನದ ಅಂಕಿ-ಅಂಶಗಳ ಕುರಿತು ಆಧಾರರಹಿತ ಆರೋಪ : ಖರ್ಗೆ ವಿರುದ್ಧ ಚುನಾವಣಾ ಆಯೋಗ ಗರಂ
Copy and paste this URL into your WordPress site to embed
Copy and paste this code into your site to embed