BREAKING : ದೆಹಲಿಯಲ್ಲಿ ಕರ್ತವ್ಯ ನಿರತ ‘ED’ ಅಧಿಕಾರಿಗಳ ಮೇಲೆ ದಾಳಿ, ‘ನಿರ್ದೇಶಕ’ನಿಗೆ ಗಾಯ
ನವದೆಹಲಿ: ಸೈಬರ್ ವಂಚನೆ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸುತ್ತಿರುವಾಗ ಜಾರಿ ನಿರ್ದೇಶನಾಲಯದ ತಂಡದ ಮೇಲೆ ಗುರುವಾರ ದೆಹಲಿಯಲ್ಲಿ ದಾಳಿ ನಡೆಸಲಾಗಿದೆ. ವಿವರಗಳ ಪ್ರಕಾರ, ಪೀಠೋಪಕರಣಗಳನ್ನ ಕೆಲವು ಅಧಿಕಾರಿಗಳ ಮೇಲೆ ಎಸೆಯಲಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ. ರಾಷ್ಟ್ರ ರಾಜಧಾನಿಯ ಬಿಜ್ವಾಸನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ತನಿಖಾ ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಎಂದು ಗುರುತಿಸಲಾಗಿದೆ. ಇನ್ನು ಸ್ಥಳದಿಂದ ಬಂದ ದೃಶ್ಯದಲ್ಲಿ ಮುರಿದ ಕುರ್ಚಿಯನ್ನ ಕಾಣಬಹುದು. BREAKING : ‘Online App’ ನಲ್ಲಿ ಸಾಲ ಪಡೆಯುವವರೇ … Continue reading BREAKING : ದೆಹಲಿಯಲ್ಲಿ ಕರ್ತವ್ಯ ನಿರತ ‘ED’ ಅಧಿಕಾರಿಗಳ ಮೇಲೆ ದಾಳಿ, ‘ನಿರ್ದೇಶಕ’ನಿಗೆ ಗಾಯ
Copy and paste this URL into your WordPress site to embed
Copy and paste this code into your site to embed