BREAKING : ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರದ ಆರೋಪ : ‘ಗೂಗಲ್, ಮೆಟಾ’ಗೆ ‘ED’ ನೋಟಿಸ್ ; ವರದಿ

ನವದೆಹಲಿ : ಬೆಟ್ಟಿಂಗ್ ಅಪ್ಲಿಕೇಶನ್‌’ಗಳನ್ನ ಒಳಗೊಂಡ ಹಣ ವರ್ಗಾವಣೆ ಆರೋಪದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಟೆಕ್ ದೈತ್ಯ ಕಂಪನಿಗಳಾದ ಗೂಗಲ್ ಮತ್ತು ಮೆಟಾಗೆ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ತನಿಖೆಯ ಭಾಗವಾಗಿ, ಜುಲೈ 21ರಂದು ದೆಹಲಿಯ ಪ್ರಧಾನ ಕಚೇರಿಗೆ ಹಾಜರಾಗುವಂತೆ ಇಡಿ ಎರಡೂ ಕಂಪನಿಗಳ ಪ್ರತಿನಿಧಿಗಳಿಗೆ ಸಮನ್ಸ್ ಜಾರಿ ಮಾಡಿದೆ. ಮೂಲಗಳ ಪ್ರಕಾರ, “ಗೂಗಲ್ ಮತ್ತು ಮೆಟಾ ಪ್ಲಾಟ್‌ಫಾರ್ಮ್ ಜಾಹೀರಾತುಗಳ ಮೂಲಕ ಬೆಟ್ಟಿಂಗ್ ಅಪ್ಲಿಕೇಶನ್‌’ಗಳನ್ನು ಪ್ರಚಾರ ಮಾಡುತ್ತಿವೆ ಮತ್ತು ಬಳಕೆದಾರರಿಗೆ … Continue reading BREAKING : ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರದ ಆರೋಪ : ‘ಗೂಗಲ್, ಮೆಟಾ’ಗೆ ‘ED’ ನೋಟಿಸ್ ; ವರದಿ