BREAKING : ‘PNB’ ಹಗರಣ ಪ್ರಕರಣದಲ್ಲಿ ‘ED’ ಮಹತ್ವದ ಕ್ರಮ ; ‘ನೀರವ್ ಮೋದಿ’ಗೆ ಸೇರಿದ 29 ಕೋಟಿ ಮೌಲ್ಯದ ‘ಆಸ್ತಿ’ ಜಪ್ತಿ

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪರಾರಿಯಾಗಿರುವ ನೀರವ್ ಮೋದಿಗೆ ಸೇರಿದ 29 ಕೋಟಿ 75 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಬ್ಯಾಂಕ್ ಬ್ಯಾಲೆನ್ಸ್’ನ್ನ ಜಾರಿ ನಿರ್ದೇಶನಾಲಯ (ED) ಬುಧವಾರ ವಶಪಡಿಸಿಕೊಂಡಿದೆ. ಪಿಎನ್‌ಬಿ ಬ್ಯಾಂಕ್ ಹಗರಣ ಪ್ರಕರಣದಲ್ಲಿ ಪರಾರಿಯಾಗಿರುವ ನೀರವ್ ಮೋದಿ ವಿರುದ್ಧ ಇಡಿ ಈ ಕ್ರಮ ಕೈಗೊಂಡಿದೆ. 6498 ಕೋಟಿ ರೂ.ಗಳ ಈ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್‌’ನಲ್ಲಿ ಇಸಿಐಆರ್ ದಾಖಲಿಸಿಕೊಂಡು ಇಡಿ ತನಿಖೆ ಆರಂಭಿಸಿತ್ತು. ತನಿಖೆಯ ವೇಳೆ ನೀರವ್ ಮೋದಿ … Continue reading BREAKING : ‘PNB’ ಹಗರಣ ಪ್ರಕರಣದಲ್ಲಿ ‘ED’ ಮಹತ್ವದ ಕ್ರಮ ; ‘ನೀರವ್ ಮೋದಿ’ಗೆ ಸೇರಿದ 29 ಕೋಟಿ ಮೌಲ್ಯದ ‘ಆಸ್ತಿ’ ಜಪ್ತಿ