BREAKING : ಬಿಜೆಪಿ ಅಭ್ಯರ್ಥಿ ‘ಅಭಿಜಿತ್ ಗಂಗೋಪಾಧ್ಯಾಯ’ 24 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ‘EC’ ನಿಷೇಧ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಚುನಾವಣಾ ಆಯೋಗ ಮಂಗಳವಾರ 24 ಗಂಟೆಗಳ ಕಾಲ ಪ್ರಚಾರದಿಂದ ನಿಷೇಧಿಸಿದೆ. ಮಮತಾ ಬ್ಯಾನರ್ಜಿ ವಿರುದ್ಧ “ಅಮಾನವೀಯ” ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗ ಹೊರಡಿಸಿದ ಶೋಕಾಸ್ ನೋಟಿಸ್’ಗೆ ಕಲ್ಕತ್ತಾ ಹೈಕೋರ್ಟ್’ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಸೋಮವಾರ ತಮ್ಮ ಉತ್ತರವನ್ನ ಕಳುಹಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಮೇ 15 ರಂದು ಹಲ್ದಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ … Continue reading BREAKING : ಬಿಜೆಪಿ ಅಭ್ಯರ್ಥಿ ‘ಅಭಿಜಿತ್ ಗಂಗೋಪಾಧ್ಯಾಯ’ 24 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ‘EC’ ನಿಷೇಧ