BREAKING : ತೈವಾನ್’ನಲ್ಲಿ ಪ್ರಭಲ ಭೂಕಂಪ ; ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು |Earthquake
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಈಶಾನ್ಯ ತೈವಾನ್’ನಲ್ಲಿ ಗುರುವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ತೈಪೆಯ ಕಟ್ಟಡಗಳು ನಡುಗಿವೆ ಆದರೆ ಯಾವುದೇ ಗಮನಾರ್ಹ ಹಾನಿ ಸಂಭವಿಸಿಲ್ಲ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (USGS) ತಿಳಿಸಿದೆ. ಸ್ಥಳೀಯ ಕಾಲಮಾನ ಸಂಜೆ 5 ಗಂಟೆಯ ನಂತರ ಸಂಭವಿಸಿದ ಭೂಕಂಪದಲ್ಲಿ 5.7 ತೀವ್ರತೆ ದಾಖಲಾಗಿದೆ ಎಂದು ತೈವಾನ್ ನ ಕೇಂದ್ರ ಹವಾಮಾನ ಆಡಳಿತ (CWA) ವರದಿ ಮಾಡಿದೆ. ಭೂಕಂಪದ ಕೇಂದ್ರಬಿಂದುವು ಯಿಲಾನ್ ಕೌಂಟಿಯ ಆಗ್ನೇಯಕ್ಕೆ 44 ಕಿಲೋಮೀಟರ್ (27 ಮೈಲಿ) ದೂರದಲ್ಲಿರುವ ಸಮುದ್ರದಲ್ಲಿ … Continue reading BREAKING : ತೈವಾನ್’ನಲ್ಲಿ ಪ್ರಭಲ ಭೂಕಂಪ ; ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು |Earthquake
Copy and paste this URL into your WordPress site to embed
Copy and paste this code into your site to embed