BREAKING : ತನ್ನ ಉದ್ಯೋಗಿಗಳಿಗೆ ಶಾಕ್ ಕೊಟ್ಟ ಇ-ಕಾಮರ್ಸ್ ದೈತ್ಯ ‘ಫ್ಲಿಪ್ ಕಾರ್ಟ್’ : ಶೇ. 5-7ರಷ್ಟು ನೌಕರರು ವಜಾ
ನವದೆಹಲಿ : ವಾಲ್ಮಾರ್ಟ್ ಒಡೆತನದ ಪ್ರಮುಖ ಇ-ಕಾಮರ್ಸ್ ಕಂಪನಿಯಾದ ಫ್ಲಿಪ್ಕಾರ್ಟ್, ಕಾರ್ಯಕ್ಷಮತೆ ಆಧಾರಿತ ಉದ್ಯೋಗ ಕಡಿತದ ಮೂಲಕ ತನ್ನ ಉದ್ಯೋಗಿಗಳನ್ನ ಶೇಕಡಾ 5-7 ರಷ್ಟು ಕಡಿತಗೊಳಿಸಲು ಸಜ್ಜಾಗಿದೆ. ಕಂಪನಿಯಲ್ಲಿನ ಕಡಿತಗಳನ್ನ ವಾರ್ಷಿಕ ಕಾರ್ಯಕ್ಷಮತೆಯ ಮೌಲ್ಯಮಾಪನದಿಂದ ನಿರ್ಧರಿಸಲಾಗುವುದು ಮತ್ತು ಮಾರ್ಚ್’ನಿಂದ ಏಪ್ರಿಲ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ತನ್ನ ಫ್ಯಾಷನ್ ಪ್ಲಾಟ್ ಫಾರ್ಮ್ ಮಿಂತ್ರಾ ಜೊತೆಗೆ, ಕಂಪನಿಯು 22,000 ಉದ್ಯೋಗಿಗಳನ್ನ ಹೊಂದಿದೆ. ಫ್ಲಿಪ್ ಕಾರ್ಟ್ ನಲ್ಲಿ ಉದ್ಯೋಗ ಕಡಿತದ ಹಿಂದಿನ ಉದಾಹರಣೆಗಳು ವರದಿಯ ಪ್ರಕಾರ, ಫ್ಲಿಪ್ಕಾರ್ಟ್ … Continue reading BREAKING : ತನ್ನ ಉದ್ಯೋಗಿಗಳಿಗೆ ಶಾಕ್ ಕೊಟ್ಟ ಇ-ಕಾಮರ್ಸ್ ದೈತ್ಯ ‘ಫ್ಲಿಪ್ ಕಾರ್ಟ್’ : ಶೇ. 5-7ರಷ್ಟು ನೌಕರರು ವಜಾ
Copy and paste this URL into your WordPress site to embed
Copy and paste this code into your site to embed