ಬೆಂಗಳೂರು : ಬೆಂಗಳೂರಿನಲ್ಲಿ 1 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದು, ಕೇರಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಕೇರಳದ ಮಾದಕ ವಸ್ತು ನಿಗ್ರಹದಿಂದ ಕಾರ್ಯಾಚರಣೆ ನಡೆದಿದ್ದು, ಅಸ್ಸಾಂ ಮೂಲದ ಡ್ರಗ್ ಪೆಡ್ಲರ್ ಧೀರೇಶ ಕುಟುಂ (27) ಎನ್ನುವ ಆರೋಪಿಯನ್ನು ಬಂಧಿಸಲಾಗಿದೆ. ಅಂತರಾಜ್ಯ ಗಾಂಜಾ ಪೆಡ್ಲರನ್ನು ಕೇರಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮಲ್ಲಸಂದ್ರದಲ್ಲಿ ಆರೋಪಿಯಿಂದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಸೆರೆಲ್ಯಾಕ್ ಪ್ಯಾಕೆಟ್ ಗಳಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯ … Continue reading BREAKING : ಮಕ್ಕಳ ಸೆರೆಲಾಕ್ ಪ್ಯಾಕೆಟ್ ಗಳಲ್ಲಿ ಡ್ರಗ್ಸ್ ಮಾರಾಟ : ಬೆಂಗಳೂರಲ್ಲಿ 1 ಕೋಟಿ ಮೌಲ್ಯಡ್ ಡ್ರಗ್ಸ್ ಜಪ್ತಿ, ಓರ್ವ ಅರೆಸ್ಟ್!
Copy and paste this URL into your WordPress site to embed
Copy and paste this code into your site to embed