BREAKING : ಭಾರತದಾದ್ಯಂತ ‘CBSE, NCB’ಯಿಂದ ‘ಮಾದಕವಸ್ತು ಮುಕ್ತ ಶಾಲೆಗಳು’ ಅಭಿಯಾನ ಪ್ರಾರಂಭ

ನವದೆಹಲಿ : ಸುರಕ್ಷಿತ ಮತ್ತು ಮಾದಕ ದ್ರವ್ಯ ಮುಕ್ತ ಕಲಿಕಾ ವಾತಾವರಣವನ್ನ ಉತ್ತೇಜಿಸಲು, ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಗೃಹ ಸಚಿವಾಲಯದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ನೊಂದಿಗೆ ಪಾಲುದಾರಿಕೆ ಹೊಂದಿದೆ. ‘ಶಾಲೆಗಳಲ್ಲಿ ಮಾದಕ ದ್ರವ್ಯ ದುರುಪಯೋಗ’ದ ವಿರುದ್ಧ ಸಮಗ್ರ ಜಾಗೃತಿ ಉಪಕ್ರಮವನ್ನ ಪ್ರಾರಂಭಿಸುವುದಾಗಿ ಮಂಡಳಿ ಘೋಷಿಸಿದೆ. ಸೆಪ್ಟೆಂಬರ್ 3, 2025ರಂದು ತಿಳುವಳಿಕೆ ಒಪ್ಪಂದ (MoU) ಮೂಲಕ ಸಹಯೋಗವನ್ನ ಔಪಚಾರಿಕಗೊಳಿಸಲಾಗುವುದು. CBSE ಬಿಡುಗಡೆ ಮಾಡಿದ ಅಧಿಕೃತ ಸೂಚನೆಯಲ್ಲಿ, “ಸೆಪ್ಟೆಂಬರ್ 3, 2025 ರಂದು ನವದೆಹಲಿಯ … Continue reading BREAKING : ಭಾರತದಾದ್ಯಂತ ‘CBSE, NCB’ಯಿಂದ ‘ಮಾದಕವಸ್ತು ಮುಕ್ತ ಶಾಲೆಗಳು’ ಅಭಿಯಾನ ಪ್ರಾರಂಭ