BREAKING : ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್’ಗೆ ಡ್ರೋನ್ ಬೋಟ್ ಡಿಕ್ಕಿ ; ಭಾರತೀಯ ಸಿಬ್ಬಂದಿ ಸಾವು

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಒಮಾನ್ ಕರಾವಳಿಯಲ್ಲಿ ಮಾನವರಹಿತ ಡ್ರೋನ್ ದೋಣಿ ತೈಲ ಟ್ಯಾಂಕರ್‌’ಗೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ದೃಢಪಡಿಸಿದ್ದಾರೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕಾಯಿತು ಎಂದು ಅಧಿಕಾರಿಗಳು ಸೋಮವಾರ ದೃಢಪಡಿಸಿದ್ದಾರೆ. ಮಸ್ಕತ್ ಗವರ್ನರೇಟ್‌’ನಲ್ಲಿರುವ ಪೋರ್ಟ್ ಸುಲ್ತಾನ್ ಕಬೂಸ್‌ನ ವಾಯುವ್ಯಕ್ಕೆ ಸುಮಾರು 52 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಶನಿವಾರ (ಮಾರ್ಚ್ 1) ಈ ಘಟನೆ ಸಂಭವಿಸಿದೆ ಎಂದು ಒಮಾನ್ ಸುಲ್ತಾನೇಟ್‌’ನ ಸಾಗರ ಭದ್ರತಾ ಕೇಂದ್ರ ತಿಳಿಸಿದೆ. … Continue reading BREAKING : ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್’ಗೆ ಡ್ರೋನ್ ಬೋಟ್ ಡಿಕ್ಕಿ ; ಭಾರತೀಯ ಸಿಬ್ಬಂದಿ ಸಾವು