BREAKING : ರಣಜಿ ಫೈನಲ್ ನಲ್ಲಿ ಕಿರಿಕ್ : ಕರ್ನಾಟಕದ ಆಟಗಾರನಿಗೆ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ | Watch Video
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪದ್ಯದಲ್ಲಿ ಕಿರಿಕ್ ನಡೆದಿದೆ. ಕರ್ನಾಟಕದ ಆಟಗಾರನಿಗೆ ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಡಿಚ್ಚಿ ಹೊಡೆದಿರುವ ಘಟನೆ ವರದಿಯಾಗಿದೆ. ಹುಬ್ಬಳ್ಳಿ ನಗರದ ರಾಜನಗರದಲ್ಲಿ ಕೆಎಸ್ಸಿ ಸ್ಟೇಡಿಯಂ ನಲ್ಲಿ ಇಂದು ರಣಜಿ ಫೈನಲ್ ಪಂದ್ಯ ನಡೆಯುತ್ತಿದೆ. ಕರ್ನಾಟಕದ ಅನೀಶ್ ಗೆ ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಡಿಚ್ಚಿ ಹೊಡೆದಿರುವ ಘಟನೆ ನಡೆದಿದೆ ಹುಬ್ಬಳ್ಳಿಯಲ್ಲಿ ಇಂದು ರಣಜಿ ಫೈನಲ್ ಪದ್ಯ ನಡೆಯುತ್ತಿತ್ತು. ಕರ್ನಾಟಕದ ಅನಿಶ್ ಎಂಬ ಆಟಗಾರರಿಗೆ ಕಾಶ್ಮೀರದ ಪರಸ್ ಡೋಗ್ರಾ … Continue reading BREAKING : ರಣಜಿ ಫೈನಲ್ ನಲ್ಲಿ ಕಿರಿಕ್ : ಕರ್ನಾಟಕದ ಆಟಗಾರನಿಗೆ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ | Watch Video
Copy and paste this URL into your WordPress site to embed
Copy and paste this code into your site to embed