BREAKING : ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ಯುವತಿಗೆ 5 ಬಾರಿ ಇಂಜೆಕ್ಷನ್ ಮಾಡಿದ ವೈದ್ಯ & ನರ್ಸ್: ದೂರು ದಾಖಲು

ಬೆಂಗಳೂರು : ಸಾಮಾನ್ಯವಾಗಿ ಕುಡುಕರಿಗೆ ವೈದ್ಯರು ಕುಡಿಯಬೇಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳುವುದು ಸಹಜ ಆದರೆ ಇದೀಗ ಬೆಂಗಳೂರಿನಲ್ಲಿ ಇದರ ತದ್ವಿರುದ್ಧವಾಗಿ ಆಸ್ಪತ್ರೆಗೆ ಬಂದಿದ್ದ ಯುವತಿಗೆ ವೈದ್ಯ ಹಾಗೂ ನರ್ಸ್ ಕುಡಿದ ಮತ್ತಿನಲ್ಲೇ ನಾಲ್ಕರಿಂದ ಐದು ಬಾರಿ ಇಂಜೆಕ್ಷನ್ ನೀಡಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಬಳಿ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹೌದು ಕುಮಾರಸ್ವಾಮಿ ಲೇಔಟ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಈ ಒಂದು ಅವಾಂತರ ನಡೆದಿದ್ದು, ಮತ್ತಿನಲ್ಲೇ ಡಾಕ್ಟರ್ ಮತ್ತು ನರ್ಸ್ ಯುವತಿ ಜೀವಕ್ಕೆ ಕುತ್ತು … Continue reading BREAKING : ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ಯುವತಿಗೆ 5 ಬಾರಿ ಇಂಜೆಕ್ಷನ್ ಮಾಡಿದ ವೈದ್ಯ & ನರ್ಸ್: ದೂರು ದಾಖಲು