ನವದೆಹಲಿ : 2024-25ರ ಹಣಕಾಸು ವರ್ಷದಲ್ಲಿ ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ ಶೇಕಡಾ 16.45 ರಷ್ಟು ಏರಿಕೆಯಾಗಿ 15,82,584 ಕೋಟಿ ರೂ.ಗೆ ತಲುಪಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಈ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹವು ಶೇಕಡಾ 21 ರಷ್ಟು ಏರಿಕೆಯಾಗಿ 7.56 ಲಕ್ಷ ಕೋಟಿ ರೂ.ಗೆ ತಲುಪಿದೆ. ಒಟ್ಟಾರೆಯಾಗಿ, 2024ರ ಡಿಸೆಂಬರ್ 17 ರವರೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ನೇರ … Continue reading BREAKING : ‘ನೇರ ತೆರಿಗೆ ಸಂಗ್ರಹ’ದಲ್ಲಿ ಶೇ.16.45ರಷ್ಟು ಏರಿಕೆ, ‘15.82 ಲಕ್ಷ ಕೋಟಿ ರೂಪಾಯಿ’ ಕಲೆಕ್ಷನ್ |Direct Tax Collection
Copy and paste this URL into your WordPress site to embed
Copy and paste this code into your site to embed