BREAKING : `ಧರ್ಮಸ್ಥಳ ಕೇಸ್’ : ಶೋಧಕಾರ್ಯ ವೇಳೆ ಸಿಕ್ಕ `ಡೆಬಿಟ್ ಕಾರ್ಡ್’ ವಾರಸುದಾರ ಮಹಿಳೆ ಇನ್ನೂ ಜೀವಂತ.!

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಶೋಧಕಾರ್ಯದ ವೇಳೆ ಸಿಕ್ಕ ಡೆಬಿಟ್ ಕಾರ್ಡ್ ನ ರಹಸ್ಯ ಬಯಲಾಗಿದ್ದು, ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ. ಹೌದು, ಧರ್ಮಸ್ಥಳದಲ್ಲಿ ಶವಗಳ ಶೋಧಕಾರ್ಯದ ವೇಳೆ ಪಾಯಿಂಟ್ 1 ರಲ್ಲಿ ಸಿಕ್ಕಿದ್ದ ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್ ನ ರಹಸ್ಯ ಬಯಲಾಗಿದ್ದು, ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ. ಪ್ಯಾನ್ ಕಾರ್ಡ್ ವಾರಸುದಾರ ನೆಲಮಂಗಲ ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ. ಕಳೆದ ಮಾರ್ಚ್ ನಲ್ಲಿ ಪ್ಯಾನ್ ಕಾರ್ಡ್ ವಾರಸುದಾರ ಮೃತಪಟ್ಟಿದ್ದರು. … Continue reading BREAKING : `ಧರ್ಮಸ್ಥಳ ಕೇಸ್’ : ಶೋಧಕಾರ್ಯ ವೇಳೆ ಸಿಕ್ಕ `ಡೆಬಿಟ್ ಕಾರ್ಡ್’ ವಾರಸುದಾರ ಮಹಿಳೆ ಇನ್ನೂ ಜೀವಂತ.!