BREAKING : 6 ದಿನಗಳಲ್ಲಿ 3,900 ವಿಮಾನ ರದ್ದತಿಗೆ ಇಂಡಿಗೋದ ಉನ್ನತ ಅಧಿಕಾರಿಗಳಿಗೆ ‘DGCA’ ಸಮನ್ಸ್

ನವದೆಹಲಿ : ಇಂಡಿಗೋ ಏರ್‌ಲೈನ್ಸ್‌’ನ ನೂರಾರು ವಿಮಾನಗಳ ಹಠಾತ್ ರದ್ದತಿ ಮತ್ತು ಪ್ರಯಾಣಿಕರಿಗೆ ಉಂಟಾದ ಗಮನಾರ್ಹ ಅನಾನುಕೂಲತೆಯ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಕಠಿಣ ನಿಲುವು ತೆಗೆದುಕೊಂಡಿದೆ. ಮೂಲಗಳ ಪ್ರಕಾರ, ಡಿಜಿಸಿಎ ರಚಿಸಿದ ನಾಲ್ವರು ಸದಸ್ಯರ ಉನ್ನತ ಮಟ್ಟದ ಸಮಿತಿಯು ಇಂಡಿಗೋದ ಉನ್ನತ ಅಧಿಕಾರಿಗಳನ್ನ ವಿಚಾರಣೆಗೆ ಕರೆಸಿದೆ. ಸಭೆಯಲ್ಲಿ, ಕಳೆದ ಆರು ದಿನಗಳಲ್ಲಿ ರದ್ದಾದ 3,900 ವಿಮಾನಗಳ ಬಗ್ಗೆ ಇಂಡಿಗೋ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದು. ಏತನ್ಮಧ್ಯೆ, ಇಂಡಿಗೋದ ಕಾರ್ಯಾಚರಣೆಯ ಬಿಕ್ಕಟ್ಟು ಏಳನೇ ದಿನವೂ ಮುಂದುವರೆದಿದ್ದು, 300 ಕ್ಕೂ … Continue reading BREAKING : 6 ದಿನಗಳಲ್ಲಿ 3,900 ವಿಮಾನ ರದ್ದತಿಗೆ ಇಂಡಿಗೋದ ಉನ್ನತ ಅಧಿಕಾರಿಗಳಿಗೆ ‘DGCA’ ಸಮನ್ಸ್