BREAKING : ದೆಹಲಿ ಕಾರು ಸ್ಪೋಟ ಪ್ರಕರಣ : ಜೈಷ್ ಉಗ್ರ ಸಂಘಟನೆ ಲಿಂಕ್ ಹೊಂದಿದ ವೈದ್ಯೆ ಡಾ.ಶಾಹೀನ್ ಫೋಟೋ ವೈರಲ್
ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ. ಜೈಶ್ ಎ ಮೊಹ್ಮಮದ್ ಉಗ್ರ ಸಂಘಟನೆ ಸಂಪರ್ಕದ ಶಂಕೆ ಹಿನ್ನೆಲೆಯಲ್ಲಿ ಹರಿಯಾಣದ ಫರಿದಾಬಾದ್ ನಲ್ಲಿ ಮುಜಾಮ್ಮಿಲ್, ಇಬ್ಬರು ವೈದ್ಯರು ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಡಾಕ್ಟರ್ ಶಾಹೀನ್ ಫೋಟೋ ಬರಲಾಗಿದ್ದು ವೃತ್ತಿಯಲ್ಲಿ ವೈದ್ಯ ಆಗಿದ್ದ ಶಾಹಿದ್ ಪ್ರವೃತ್ತಿಯಲ್ಲಿ ಭಯೋತ್ಪಾದಿಕೆಯಾಗಿದ್ದಾಳೆ ಈಕೆಗೆ ಜೈ ಸಂಘಟನೆಯ ಲಿಂಕ್ ಇದೆ ಎಂದು ತಿಳಿದುಬಂದಿದೆ. … Continue reading BREAKING : ದೆಹಲಿ ಕಾರು ಸ್ಪೋಟ ಪ್ರಕರಣ : ಜೈಷ್ ಉಗ್ರ ಸಂಘಟನೆ ಲಿಂಕ್ ಹೊಂದಿದ ವೈದ್ಯೆ ಡಾ.ಶಾಹೀನ್ ಫೋಟೋ ವೈರಲ್
Copy and paste this URL into your WordPress site to embed
Copy and paste this code into your site to embed