BREAKING ; ದೆಹಲಿ ಸ್ಫೋಟ ; ಶಂಕಿತ ಡಾ. ಮುಜಮ್ಮಿಲ್, ಶಾಹೀನ್ ಸೇರಿ ಇತರ ಇಬ್ಬರನ್ನ 10 ದಿನ ‘NIA ಕಸ್ಟಡಿ’ಗೆ ನೀಡಿದ ಕೋರ್ಟ್

ನವದೆಹಲಿ : ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಮಾರಕ ಸ್ಫೋಟಕ್ಕೆ ಸಂಬಂಧಿಸಿದಂತೆ ಗುರುವಾರ ಪಟಿಯಾಲ ಹೌಸ್ ನ್ಯಾಯಾಲಯವು ಡಾ. ಮುಜಮ್ಮಿಲ್ ಗನೈ, ಶಾಹೀನ್ ಶಾಹಿದ್ ಮತ್ತು ಇತರ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ 10 ದಿನಗಳ ಕಸ್ಟಡಿಗೆ ನೀಡಿದೆ. “ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್” ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಮ್ಮಿಲ್ ಗನೈ, ಅದೀಲ್ ರಾಥರ್, ಶಾಹೀನ್ ಶಾಹಿದ್ ಮತ್ತು ಮೌಲ್ವಿ ಇರ್ಫಾನ್ ಅಹ್ಮದ್ ವಾನನ್ನ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಹಿಂದೆ ಬಂಧಿಸಿದ್ದರು. … Continue reading BREAKING ; ದೆಹಲಿ ಸ್ಫೋಟ ; ಶಂಕಿತ ಡಾ. ಮುಜಮ್ಮಿಲ್, ಶಾಹೀನ್ ಸೇರಿ ಇತರ ಇಬ್ಬರನ್ನ 10 ದಿನ ‘NIA ಕಸ್ಟಡಿ’ಗೆ ನೀಡಿದ ಕೋರ್ಟ್