BREAKING : ತಮ್ಮ ಹೆಸರು, ಪೋಟೋ ಬಳಸಿ ‘ಡೀಪ್ ಫೇಕ್ ಪೋರ್ನ್ ವಿಡಿಯೋ’ ಸೃಷ್ಟಿ ; ಪೊಲೀಸರಿಗೆ ‘ನಟ ಚಿರಂಜೀವಿ’ ದೂರು

ನವದೆಹಲಿ : ತೆಲುಗು ನಟ ಚಿರಂಜೀವಿ ತಮ್ಮ ಹೆಸರು ಮತ್ತು ಚಿತ್ರವನ್ನ ಬಳಸಿಕೊಂಡು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಮತ್ತು ಮಾರ್ಫ್ ಮಾಡಿದ ಅಶ್ಲೀಲ ವೀಡಿಯೊಗಳ ಪ್ರಸಾರದ ಬಗ್ಗೆ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಕ್ಟೋಬರ್ 27ರಂದು ಸಲ್ಲಿಸಲಾದ ದೂರಿನಲ್ಲಿ, ಕೆಲವು ವೆಬ್‌ಸೈಟ್‌’ಗಳು ನಟನನ್ನು ಅಶ್ಲೀಲ , ತಪ್ಪಾಗಿ ಚಿತ್ರಿಸುವ ಡೀಪ್‌ಫೇಕ್ ವಿಷಯವನ್ನ ಹೇಗೆ ಪ್ರಕಟಿಸಿವೆ ಮತ್ತು ವಿತರಿಸಿವೆ ಎಂಬುದನ್ನು ವಿವರಿಸಲಾಗಿದೆ. ವರದಿಯ ಪ್ರಕಾರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಾಹಿತಿ ತಂತ್ರಜ್ಞಾನ ಕಾಯ್ದೆ, ಭಾರತೀಯ ನ್ಯಾಯ … Continue reading BREAKING : ತಮ್ಮ ಹೆಸರು, ಪೋಟೋ ಬಳಸಿ ‘ಡೀಪ್ ಫೇಕ್ ಪೋರ್ನ್ ವಿಡಿಯೋ’ ಸೃಷ್ಟಿ ; ಪೊಲೀಸರಿಗೆ ‘ನಟ ಚಿರಂಜೀವಿ’ ದೂರು