BREAKING : ಮುರುಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು ಕೇಸ್ : 6 ಶಿಕ್ಷಕರು ಅರೆಸ್ಟ್.!

ಭಟ್ಕಳ : ಮುರುಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯಮುಖ್ಯ ಶಿಕ್ಷಕಿ ಸೇರಿ 6 ಮಂದಿ ವಿರುದ್ಧ ಸುಮೊಟೋ ಕೇಸ್ ದಾಖಲಾಗಿದ್ದು, ಇದೀಗ ಶಿಕ್ಷಕರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕಿ ಶಶಿಕಲಾ (40) ಎಸ್ ವಿಶ್ವನಾಥ್ (27) ಸಿ ಎನ್ ಶಾರದಮ್ಮ (37), ಸುನೀಲ್ (33), ಚೌಡಪ್ಪ (34) ಹಾಗೂ ಕೆ ನರೇಶ (30) ಸೇರಿ ಆರು ಮಂದಿ ವಿರುದ್ಧ ಮುರುಡೇಶ್ವರ ಪೊಲೀಸರು ಸುಮೋಟೋ ಕೇಸ್ ದಾಖಲಿದ್ದು, ಇದೀಗ ಅವರನ್ನು … Continue reading BREAKING : ಮುರುಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು ಕೇಸ್ : 6 ಶಿಕ್ಷಕರು ಅರೆಸ್ಟ್.!