BREAKING : ‘ITR ಫೈಲಿಂಗ್’ಗೆ ಅಂತಿಮ ದಿನಾಂಕ ವಿಸ್ತರಣೆ ; ಹೊಸ ಗಡುವು ಹೀಗಿದೆ!

ನವದೆಹಲಿ : ತೆರಿಗೆದಾರರಿಗೆ ಒಂದು ಪ್ರಮುಖ ಪರಿಹಾರವಾಗಿ, ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) 2025-26ನೇ ಸಾಲಿನ ಪ್ರಮುಖ ಆದಾಯ ತೆರಿಗೆ ಗಡುವನ್ನ ವಿಸ್ತರಿಸಿದೆ. ತೆರಿಗೆ ಲೆಕ್ಕಪರಿಶೋಧನಾ ಪ್ರಕರಣಗಳಲ್ಲಿ 2025-26 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಅಂತಿಮ ದಿನಾಂಕವನ್ನು ಅಕ್ಟೋಬರ್ 31, 2025 ರಿಂದ ಡಿಸೆಂಬರ್ 10ರವರೆಗೆ ವಿಸ್ತರಿಸಲಾಗಿದೆ. ಇಲಾಖೆಯು ತೆರಿಗೆ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸುವ ಅಂತಿಮ ದಿನಾಂಕವನ್ನ ನವೆಂಬರ್ 10, 2025ರವರೆಗೆ ವಿಸ್ತರಿಸಿದೆ. ಆದ್ದರಿಂದ ಈಗ, ತೆರಿಗೆದಾರರು ಕೋರಿರುವಂತೆ, ತೆರಿಗೆ ಇಲಾಖೆಯು … Continue reading BREAKING : ‘ITR ಫೈಲಿಂಗ್’ಗೆ ಅಂತಿಮ ದಿನಾಂಕ ವಿಸ್ತರಣೆ ; ಹೊಸ ಗಡುವು ಹೀಗಿದೆ!