BREAKING : ಜಮ್ಮು-ಕಾಶ್ಮೀರ, ಹರಿಯಾಣ ‘ವಿಧಾನಸಭಾ ಚುನಾವಣೆ’ಗೆ ದಿನಾಂಕ ಘೋಷಣೆ ; ಇಲ್ಲಿದೆ ಡಿಟೈಲ್ಸ್

ನವದೆಹಲಿ : ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ನಡೆಯುತ್ತಿದೆ. ಈ ವರ್ಷ, ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮತದಾನ ನಡೆಯಲಿದೆ. ಅದ್ರಂತೆ, ಚುನಾವಣಾ ಆಯೋಗ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಚುನಾವಣಾ ದಿನಾಂಕಗಳನ್ನ ಪ್ರಕಟಿಸಲಾಗುತ್ತಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ. … Continue reading BREAKING : ಜಮ್ಮು-ಕಾಶ್ಮೀರ, ಹರಿಯಾಣ ‘ವಿಧಾನಸಭಾ ಚುನಾವಣೆ’ಗೆ ದಿನಾಂಕ ಘೋಷಣೆ ; ಇಲ್ಲಿದೆ ಡಿಟೈಲ್ಸ್