BREAKING : ದಕ್ಷಿಣಕನ್ನಡ : ಮದ್ಯದ ಅಮಲಿನಲ್ಲಿ ಬೈಕ್ ಗೆ ಡಿಕ್ಕಿಹೊಡೆದ ಬೋಲೆರೊ ವಾಹನ: ಬಾಲಕಿ ಸಾವು,

ದಕ್ಷಿಣಕನ್ನಡ : ಮದ್ಯದ ಅಮಲಿನಲ್ಲಿ ಬೊಲೆರೋ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಜಾಡೇ ಸೀಟು ಬಳಿ ಈ ಅಪಘಾತ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಜಾಡೇ ಸೀಟು ಬಳಿ ಈ ಒಂದು ಘಟನೆ ನಡೆದಿದೆ ತಲೆ ಮೇಲೆ ಬುಲೆರೋ ವಾಹನ ಹರಿದಿದ್ದರಿಂದ ಅನರ್ಘ್ಯ (13) ಬಾಲಕಿ ಸಾವನ್ನಪ್ಪಿದ್ದಾಳೆ. ಕಲ್ಮಂಜ ಗ್ರಾಮದ ಕೊಡಂಜಿ ಗುರುಪ್ರಸಾದ್ ಗೋಖಲೆ ಹಾಗೂ ಗಾನವಿ ಪುತ್ರಿ … Continue reading BREAKING : ದಕ್ಷಿಣಕನ್ನಡ : ಮದ್ಯದ ಅಮಲಿನಲ್ಲಿ ಬೈಕ್ ಗೆ ಡಿಕ್ಕಿಹೊಡೆದ ಬೋಲೆರೊ ವಾಹನ: ಬಾಲಕಿ ಸಾವು,