BREAKING : S-400 ಮತ್ತು Su-30 ಎಂಜಿನ್ಸ್ ಸೇರಿ 2.38 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ‘DAC’ ಅನುಮೋದನೆ

ನವದೆಹಲಿ : ಭಾರತೀಯ ಸಶಸ್ತ್ರ ಪಡೆಗಳನ್ನು ಆಧುನೀಕರಿಸುವ ಉದ್ದೇಶದಿಂದ ರಕ್ಷಣಾ ಸ್ವಾಧೀನ ಮಂಡಳಿ (DAC) ಶುಕ್ರವಾರ 2.38 ಲಕ್ಷ ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಇದು ನಡೆದಿದೆ. ಭಾರತೀಯ ವಾಯುಪಡೆ (IAF) ಗಾಗಿ, DAC S-400 ದೀರ್ಘ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ (SAM) ವ್ಯವಸ್ಥೆಯನ್ನು ಖರೀದಿಸಲು, ಸುಖೋಯ್ Su-30 ಏರೋ ಎಂಜಿನ್ ಸಮುಚ್ಚಯಗಳ ಕೂಲಂಕುಷ … Continue reading BREAKING : S-400 ಮತ್ತು Su-30 ಎಂಜಿನ್ಸ್ ಸೇರಿ 2.38 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ‘DAC’ ಅನುಮೋದನೆ