BREAKING : ಹಾಸನದಲ್ಲಿ ಅನೀಲ ಸೋರಿಕೆಯಾಗಿ ಸಿಲಿಂಡರ್ ಸ್ಪೋಟ : ತಾಯಿ, ಮಗ ಸೇರಿ ನಾಲ್ವರಿಗೆ ಗಾಯ!
ಹಾಸನ : ಹಾಸನದಲ್ಲಿ ಘೋರ ದುರಂತ ಸಂಭವಿಸಿದ್ದು ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಪೋಟಗೊಂಡು ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ ಅಬ್ಬೂರು ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ. ಸಿಲಿಂಡರ್ ನಲ್ಲಿದ್ದ ಗ್ಯಾಸ್ ಖಾಲಿ ಆದಾಯ ನಡಿಯಲ್ಲಿ ಅದನ್ನು ಬದಲಾಯಿಸಲಾಗುತ್ತಿತ್ತು ಈ ವೇಳೆ ತುಂಬಿದ್ದ ಸಿಲಿಂಡರ್ ಗೆ ರೆಗುಲೇಟರ್ ಅಳವಡಿಸುವಾಗ ಅನಿಲ ಸೋರಿಕೆಯಾಗಿದೆ ಮಹಿಳೆ ಪುತ್ರ ಸೇರಿದಂತೆ ಮನೆಯಲ್ಲಿ ಇದನ್ನು ಅವರಿಗೆ ಗಂಭೀರವಾದ ಗಾಯಗಳಾಗಿವೆ. ಕೋಣನೂರು ಸಮುದಾಯ … Continue reading BREAKING : ಹಾಸನದಲ್ಲಿ ಅನೀಲ ಸೋರಿಕೆಯಾಗಿ ಸಿಲಿಂಡರ್ ಸ್ಪೋಟ : ತಾಯಿ, ಮಗ ಸೇರಿ ನಾಲ್ವರಿಗೆ ಗಾಯ!
Copy and paste this URL into your WordPress site to embed
Copy and paste this code into your site to embed