BREAKING : CUET UG-2025 ತಾತ್ಕಾಲಿಕ ‘ಆನ್ಸರ್ ಕೀ’ ಬಿಡುಗಡೆ |CUET UG 2025

ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ, ಪದವಿಪೂರ್ವ (CUET UG) 2025 ರ ತಾತ್ಕಾಲಿಕ ಉತ್ತರ ಕೀಲಿಯನ್ನು ಬಿಡುಗಡೆ ಮಾಡಿದೆ. ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ – cuet.nta.nic.in ನಲ್ಲಿ ಉತ್ತರ ಕೀಲಿಯನ್ನ ಪರಿಶೀಲಿಸಬಹುದು. CUET UG 2025ನ್ನ ಮೇ 13ರಿಂದ ಜೂನ್ 4ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ದೇಶಾದ್ಯಂತ ಮತ್ತು ವಿದೇಶಗಳಲ್ಲಿ 13,54,699 ನೋಂದಾಯಿತ ಅಭ್ಯರ್ಥಿಗಳಿಗಾಗಿ ಬಹು ಶಿಫ್ಟ್‌’ಗಳಲ್ಲಿ ನಡೆಸಲಾಯಿತು. CUET UG … Continue reading BREAKING : CUET UG-2025 ತಾತ್ಕಾಲಿಕ ‘ಆನ್ಸರ್ ಕೀ’ ಬಿಡುಗಡೆ |CUET UG 2025