BREAKING : ‘CTET 2024 ಕೀ ಉತ್ತರ’ ಬಿಡುಗಡೆ ; ಈ ರೀತಿ ಡೌನ್ಲೋಡ್ ಮಾಡಿ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CTET) ಜನವರಿ 2024ರ ಅಧಿವೇಶನದ ಕೀ ಮತ್ತು ಒಎಂಆರ್ ಉತ್ತರ ಪತ್ರಿಕೆಯನ್ನ ಬಿಡುಗಡೆ ಮಾಡಿದೆ. ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಅದನ್ನು ctet.nic.in ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬಹುದು. ತಾತ್ಕಾಲಿಕ ಕೀ ಉತ್ತರದಿಂದ ತೃಪ್ತರಾಗದವರು ಫೆಬ್ರವರಿ 10 ರೊಳಗೆ ಪ್ರತಿ ಪ್ರಶ್ನೆಗೆ 1,000 ರೂ.ಗಳ ಶುಲ್ಕದೊಂದಿಗೆ ಆಕ್ಷೇಪಣೆಗಳನ್ನ ಸಲ್ಲಿಸಬಹುದು. ಮಂಡಳಿಯು ಜನವರಿ 21ರಂದು ಪರೀಕ್ಷೆಯನ್ನ ನಡೆಸಿತು. ಸಿಟಿಇಟಿ 2024 ಭಾರತದಾದ್ಯಂತ 135 ನಗರಗಳಲ್ಲಿ … Continue reading BREAKING : ‘CTET 2024 ಕೀ ಉತ್ತರ’ ಬಿಡುಗಡೆ ; ಈ ರೀತಿ ಡೌನ್ಲೋಡ್ ಮಾಡಿ