BREAKING : CRPF ಡಿಜಿ ‘ಅನೀಶ್ ದಯಾಳ್’ಗೆ ‘ರಾಷ್ಟ್ರೀಯ ಭದ್ರತಾ ಪಡೆ’ಯ ಹೆಚ್ಚುವರಿ ಜವಾಬ್ದಾರಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಶೇಷ ಮಹಾನಿರ್ದೇಶಕರಾಗಿ ನಳಿನ್ ಪ್ರಭಾತ್ ಅವರನ್ನ ನೇಮಕ ಮಾಡಿದ ನಂತರ CRPF ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ಅವರಿಗೆ ರಾಷ್ಟ್ರೀಯ ಭದ್ರತಾ ಪಡೆ (NSG) ಹೆಚ್ಚುವರಿ ಜವಾಬ್ದಾರಿಯನ್ನ ಇಂದು (ಆಗಸ್ಟ್ 15) ನೀಡಲಾಗಿದೆ. ಸೆಪ್ಟೆಂಬರ್ 30 ರಂದು ಆರ್ಆರ್ ಸ್ವೈನ್ ನಿವೃತ್ತರಾದ ನಂತರ ಪ್ರಭಾತ್ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥರ ಪಾತ್ರವನ್ನ ವಹಿಸಿಕೊಳ್ಳಲಿದ್ದಾರೆ. ಮಣಿಪುರ ಕೇಡರ್ನ 1988 ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿರುವ ಸಿಂಗ್ … Continue reading BREAKING : CRPF ಡಿಜಿ ‘ಅನೀಶ್ ದಯಾಳ್’ಗೆ ‘ರಾಷ್ಟ್ರೀಯ ಭದ್ರತಾ ಪಡೆ’ಯ ಹೆಚ್ಚುವರಿ ಜವಾಬ್ದಾರಿ ನೀಡಿದ ಕೇಂದ್ರ ಸರ್ಕಾರ