BREAKING : ಸೆ.9-10ರಂದು ಭಾರತಕ್ಕೆ ‘ಅಬುಧಾಬಿ ಯುವರಾಜ’ನ ಆಗಮನ ; ‘ಪ್ರಧಾನಿ ಮೋದಿ’ ಆಹ್ವಾನ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ತಜಾಯೆದ್ ಅಲ್ ನಹ್ಯಾನ್ ಸೆಪ್ಟೆಂಬರ್ 9-10 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ಪ್ರಕಟಿಸಿದೆ. ಇನ್ನೀದು ಅಬುಧಾಬಿಯ ಯುವರಾಜರ ಭಾರತಕ್ಕೆ ಮೊದಲ ಭೇಟಿಯಾಗಿದೆ. ಖಲೀದ್ ಬಿನ್ ಮೊಹಮ್ಮದ್ ಅಲ್ ನಹ್ಯಾನ್ ಅವರೊಂದಿಗೆ ಯುಎಇ ಸರ್ಕಾರದ ಹಲವಾರು ಸಚಿವರು ಮತ್ತು ವ್ಯಾಪಾರ ನಿಯೋಗವಿದೆ. ಅವರು ಸೋಮವಾರ (ಸೆಪ್ಟೆಂಬರ್ 9) ಪಿಎಂ ಮೋದಿಯವರನ್ನು ಭೇಟಿಯಾಗಲಿದ್ದಾರೆ … Continue reading BREAKING : ಸೆ.9-10ರಂದು ಭಾರತಕ್ಕೆ ‘ಅಬುಧಾಬಿ ಯುವರಾಜ’ನ ಆಗಮನ ; ‘ಪ್ರಧಾನಿ ಮೋದಿ’ ಆಹ್ವಾನ