ಕ್ರಿಕೆಟಿಗ, ಕನ್ನಡಿಗ ‘ಮಯಾಂಕ್ ಅಗರ್ವಾಲ್’ ಆಸ್ಪತ್ರೆಯಿಂದ ಡಿಸ್ಚಾರ್ಜ್
ನವದೆಹಲಿ : ಬಾಯಿಯ ಕಿರಿಕಿರಿ ಮತ್ತು ತುಟಿಗಳಲ್ಲಿ ಊತವನ್ನ ಅನುಭವಿಸಿದ ಒಂದು ದಿನದ ನಂತರ ಮಯಾಂಕ್ ಅಗರ್ವಾಲ್ ಅವರನ್ನ ಅಗರ್ತಲಾದ ಐಎಲ್ಎಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅಂದ್ಹಾಗೆ, ನವದೆಹಲಿಗೆ ತೆರಳುವ ವಿಮಾನ ಟೇಕ್ ಆಫ್ ಆಗುವ ಮುನ್ನ ಅನಾರೋಗ್ಯಕ್ಕೆ ಒಳಗಾದ ಅಗರ್ವಾಲ್ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ಕೋಚ್, “ಮಯಾಂಕ್ ಚೇತರಿಸಿಕೊಳ್ಳಲು 2 ರಿಂದ 3 ದಿನಗಳು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸಿದ್ದೆವು. 24 … Continue reading ಕ್ರಿಕೆಟಿಗ, ಕನ್ನಡಿಗ ‘ಮಯಾಂಕ್ ಅಗರ್ವಾಲ್’ ಆಸ್ಪತ್ರೆಯಿಂದ ಡಿಸ್ಚಾರ್ಜ್
Copy and paste this URL into your WordPress site to embed
Copy and paste this code into your site to embed