BREAKING : “ಹೇಡಿತನದ ಕೃತ್ಯ” : ಹೊಸ ವರ್ಷದ ದಿನ ‘ನ್ಯೂ ಓರ್ಲಿಯನ್ಸ್ ಭಯೋತ್ಪಾದಕ ದಾಳಿ’ಗೆ ‘ಪ್ರಧಾನಿ ಮೋದಿ’ ಖಂಡನೆ
ನವದೆಹಲಿ : ನ್ಯೂ ಓರ್ಲಿಯನ್ಸ್’ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಲವಾಗಿ ಖಂಡಿಸಿದ್ದಾರೆ. ಪ್ರಧಾನಿ ಮೋದಿ, “ನ್ಯೂ ಓರ್ಲಿಯನ್ಸ್’ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನ ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ದುರಂತದಿಂದ ಗುಣಮುಖರಾಗುತ್ತಿದ್ದಂತೆ ಅವರಿಗೆ ಶಕ್ತಿ ಮತ್ತು ಸಾಂತ್ವನ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ. We strongly condemn the cowardly terrorist attack in New Orleans. Our … Continue reading BREAKING : “ಹೇಡಿತನದ ಕೃತ್ಯ” : ಹೊಸ ವರ್ಷದ ದಿನ ‘ನ್ಯೂ ಓರ್ಲಿಯನ್ಸ್ ಭಯೋತ್ಪಾದಕ ದಾಳಿ’ಗೆ ‘ಪ್ರಧಾನಿ ಮೋದಿ’ ಖಂಡನೆ
Copy and paste this URL into your WordPress site to embed
Copy and paste this code into your site to embed