BREAKING : ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ‘ಮನೀಶ್ ಸಿಸೋಡಿಯಾ’ಗೆ 3 ದಿನಗಳ ಜಾಮೀನು ಕೊಟ್ಟ ಕೋರ್ಟ್

ನವದೆಹಲಿ : ಫೆಬ್ರವರಿ 14ರಂದು ಲಕ್ನೋದಲ್ಲಿ ನಡೆಯಲಿರುವ ತಮ್ಮ ಸೋದರ ಸೊಸೆಯ ಮದುವೆಯಲ್ಲಿ ಭಾಗವಹಿಸಲು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ರೂಸ್ ಅವೆನ್ಯೂ ನ್ಯಾಯಾಲಯ ಮೂರು ದಿನಗಳ ಮಧ್ಯಂತರ ಜಾಮೀನು ನೀಡಿದೆ. Delhi excise policy case | Rouse Avenue Court grants 3 days interim bail to Manish Sisodia to attend his niece's wedding function at Lucknow from February 13 to 15. … Continue reading BREAKING : ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ‘ಮನೀಶ್ ಸಿಸೋಡಿಯಾ’ಗೆ 3 ದಿನಗಳ ಜಾಮೀನು ಕೊಟ್ಟ ಕೋರ್ಟ್