BREAKING : ‘ಮಹುವಾ ಮೊಯಿತ್ರಾ’ಗೆ ಕೋರ್ಟ್ ಶಾಕ್ : ‘ಲಂಚ ಆರೋಪ ನಿಲ್ಲಿಸುವಂತೆ’ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ : ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಅನಂತ್ ದೆಹದ್ರಾಯ್ ಅವರನ್ನ ತಡೆಯುವಂತೆ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಮನವಿಯನ್ನ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ‘ಕ್ಯಾಶ್ ಫಾರ್ ಕ್ವೆರಿ’ ಪ್ರಕರಣದಲ್ಲಿ 49 ವರ್ಷದ ಮೊಯಿತ್ರಾ ಅವರನ್ನು ಡಿಸೆಂಬರ್ನಲ್ಲಿ ಲೋಕಸಭೆಯಿಂದ ಹೊರಹಾಕಲಾಗಿತ್ತು. ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನ ಕೇಳಿದ್ದಕ್ಕೆ ಪ್ರತಿಯಾಗಿ 2 ಕೋಟಿ ರೂಪಾಯಿ … Continue reading BREAKING : ‘ಮಹುವಾ ಮೊಯಿತ್ರಾ’ಗೆ ಕೋರ್ಟ್ ಶಾಕ್ : ‘ಲಂಚ ಆರೋಪ ನಿಲ್ಲಿಸುವಂತೆ’ ಸಲ್ಲಿಸಿದ್ದ ಅರ್ಜಿ ವಜಾ