BREAKING : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 7ನೇ ಪಟ್ಟಿ ಬಿಡುಗಡೆ, ‘ಛತ್ತೀಸ್ ಗಢ, ತಮಿಳುನಾಡಿ’ಗೆ ಅಭ್ಯರ್ಥಿಗಳ ಘೋಷಣೆ

ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 7ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಳನೇ ಪಟ್ಟಿಯಲ್ಲಿ ಕಾಂಗ್ರೆಸ್ ಛತ್ತೀಸ್ ಗಢದ ನಾಲ್ವರು ಮತ್ತು ತಮಿಳುನಾಡಿನ ಒಬ್ಬ ಅಭ್ಯರ್ಥಿಯ ಹೆಸರನ್ನ ಘೋಷಿಸಿದೆ. ತಮಿಳುನಾಡಿನ ಮೈಲಾಡುತುರೈನಿಂದ ಕಾಂಗ್ರೆಸ್ ಆರ್ ಸುಧಾ ಅವರನ್ನು ಕಣಕ್ಕಿಳಿಸಿದೆ. ಛತ್ತೀಸ್ ಗಢದ ಸುರ್ಗುಜಾ ಕ್ಷೇತ್ರದಿಂದ ಶಶಿ ಸಿಂಗ್, ರಾಯ್ ಗಢದಿಂದ ಮೇನಕಾ ದೇವಿ ಸಿಂಗ್, ಬಿಲಾಸ್ಪುರದಿಂದ ದೇವೇಂದ್ರ ಸಿಂಗ್ ಯಾದವ್ ಮತ್ತು ಕಂಕೇರ್ ನಿಂದ ಬೀರೇಶ್ ಠಾಕೂರ್ ಅವರನ್ನ ಪಕ್ಷ ಕಣಕ್ಕಿಳಿಸಿದೆ. ಛತ್ತೀಸ್ ಗಢ.! ಸುರ್ಗುಜಾ … Continue reading BREAKING : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 7ನೇ ಪಟ್ಟಿ ಬಿಡುಗಡೆ, ‘ಛತ್ತೀಸ್ ಗಢ, ತಮಿಳುನಾಡಿ’ಗೆ ಅಭ್ಯರ್ಥಿಗಳ ಘೋಷಣೆ