BREAKING : ಲೋಕಸಭೆ ಚುನಾವಣೆಗೆ ‘ಕಾಂಗ್ರೆಸ್ ಮೊದಲ ಗ್ಯಾರೆಂಟಿ’ ಘೋಷಣೆ : ‘MSPಗೆ ಕಾನೂನು ಖಾತರಿ’ ಜಾರಿ

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಎಂಎಸ್ಪಿಯ ಕಾನೂನು ಖಾತರಿ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರ “ಮೋದಿ ಕಿ ಗ್ಯಾರಂಟಿ” ಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಸರಣಿ “ಕಾಂಗ್ರೆಸ್ ಕಿ ಗ್ಯಾರಂಟಿಗಳನ್ನು” ಘೋಷಿಸಿದ್ದಾರೆ. ಛತ್ತೀಸ್ಗಢದ ಅಂಬಿಕಾಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖ್ಯಸ್ಥರು ಬಿಜೆಪಿಯನ್ನ ಗುರಿಯಾಗಿಸಿಕೊಂಡು, “ನಾವು ಅದನ್ನ ಕಾಂಗ್ರೆಸ್ ಗ್ಯಾರಂಟಿ ಎಂದು ಕರೆಯುತ್ತೇವೆ, ಆದರೆ ಅವರು ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. … Continue reading BREAKING : ಲೋಕಸಭೆ ಚುನಾವಣೆಗೆ ‘ಕಾಂಗ್ರೆಸ್ ಮೊದಲ ಗ್ಯಾರೆಂಟಿ’ ಘೋಷಣೆ : ‘MSPಗೆ ಕಾನೂನು ಖಾತರಿ’ ಜಾರಿ