BREAKING : 10 ಲೋಕಸಭಾ ಕ್ಷೇತ್ರಗಳಿಗೆ ‘ಕಾಂಗ್ರೆಸ್ ಅಭ್ಯರ್ಥಿ’ಗಳ ಘೋಷಣೆ ; ಈಶಾನ್ಯ ದೆಹಲಿಯಿಂದ ‘ಕನ್ಹಯ್ಯ ಕುಮಾರ್’ ಸ್ಪರ್ಧೆ

ನವದೆಹಲಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭಾನುವಾರ ಇನ್ನೂ 10 ಅಭ್ಯರ್ಥಿಗಳನ್ನ ಘೋಷಿಸಿದೆ. ಚಾಂದನಿ ಚೌಕ್ ನಿಂದ ಜೆ.ಪಿ.ಅಗರ್ ವಾಲ್ ಮತ್ತು ಈಶಾನ್ಯ ದೆಹಲಿಯಿಂದ ಕನ್ಹಯ್ಯ ಕುಮಾರ್ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಪಂಜಾಬ್ನ ಮಾಜಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಜಲಂಧರ್ನಿಂದ ಕಣಕ್ಕಿಳಿಸಲಾಗಿದೆ. ಈಶಾನ್ಯ ದೆಹಲಿಯಿಂದ ಕನ್ಹಯ್ಯ ಕುಮಾರ್ (ಈಶಾನ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ವಿರುದ್ಧ), ಜೆಪಿ ಅಗರ್ವಾಲ್ ಚಾಂದನಿ ಚೌಕ್ (ಚಾಂದನಿ ಚೌಕ್ನಿಂದ ಬಿಜೆಪಿ ಅಭ್ಯರ್ಥಿ ಪ್ರವೀಣ್ ಖಂಡೇಲ್ವಾಲ್ ವಿರುದ್ಧ), ಉದಿತ್ … Continue reading BREAKING : 10 ಲೋಕಸಭಾ ಕ್ಷೇತ್ರಗಳಿಗೆ ‘ಕಾಂಗ್ರೆಸ್ ಅಭ್ಯರ್ಥಿ’ಗಳ ಘೋಷಣೆ ; ಈಶಾನ್ಯ ದೆಹಲಿಯಿಂದ ‘ಕನ್ಹಯ್ಯ ಕುಮಾರ್’ ಸ್ಪರ್ಧೆ