BREAKING : ನಿರ್ಮಾಪಕನ ವಿರುದ್ಧ ‘ಗುಮ್ಮುಸ್ಕೊತಿಯ’ ಹೇಳಿಕೆ ವಿಚಾರ : ನಟ ದರ್ಶನ್ ವಿರುದ್ಧ ಫಿಲಂ ಚೇಂಬರ್ ಗೆ ದೂರು

ಬೆಂಗಳೂರು : ನಿರ್ಮಾಪಕ ಉಮಾಪತಿ ಮತ್ತು ನಟ ದರ್ಶನ್​ ನಡುವಿನ ಕಿರಿಕ್​ ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಇಬ್ಬರೂ ಕೂಡ ನೇರವಾಗಿ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ‘ಕಾಟೇರ’ ಹಾಗೂ ‘ರಾಬರ್ಟ್​’ ಸಿನಿಮಾಗಳ ಕಥೆ-ಟೈಟಲ್​ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಪ್ರಜಾಪರ ವೇದಿಕೆ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. ತೆಂಗು ಬೆಳೆಗಾರರಿಗೆ ಗುಡ್ ನ್ಯೂಸ್‌ : ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಶುರು! ಗುಮ್ಮೊಸ್ಕೊತಿಯ ಎಂದು ನಟ ಹೇಳಿಕೆ ನೀಡಿದರು. ದರ್ಶನ್ ಬೆದರಿಕೆ ಹಾಕಿದ್ದಾರೆ ಆದ್ದರಿಂದ ಕ್ಷಮೆ … Continue reading BREAKING : ನಿರ್ಮಾಪಕನ ವಿರುದ್ಧ ‘ಗುಮ್ಮುಸ್ಕೊತಿಯ’ ಹೇಳಿಕೆ ವಿಚಾರ : ನಟ ದರ್ಶನ್ ವಿರುದ್ಧ ಫಿಲಂ ಚೇಂಬರ್ ಗೆ ದೂರು