BREAKING : ಬೆಂಗಳೂರಲ್ಲಿ ಸಿನಿಮಾ ಸ್ಟೈಲ್ ನಲ್ಲಿ ಸರ್ಕಾರದ ಜಮೀನಿನ ಪತ್ರ ಕಳ್ಳತನ : ಪ್ರಕರಣ ದಾಖಲು
ಬೆಂಗಳೂರು : ಸಿನಿಮಾ ಸ್ಟೈಲ್ ನಲ್ಲಿ ವ್ಯಕ್ತಿಯೊಬ್ಬ ಪಿಡಿಒ ಅಧಿಕಾರಿ ಬಳಿ ಇದ್ದಂತಹ ಫೈಲ್ ಅನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ಹನುಮಂತಪುರ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರ ಪಿಡಿಒ ಗೀತಾಮಣಿ ಬಳಿ ಇದ್ದ ಕಡತ ಎಗರಿಸಿದ ಕಿರಾತಕ, ಅಲ್ಲಿಂದ ಪರಾರಿಯಾಗಿದ್ದಾನೇ. ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಗೀತಾಮಣಿ ಅವರು ಹೆದ್ದಾರಿ ಪಕ್ಕ ನಿಂದು ಮೊಬೈಲ್ನಲ್ಲಿ ಮಾತನಾಡುವಾಗ ಈ ಒಂದು … Continue reading BREAKING : ಬೆಂಗಳೂರಲ್ಲಿ ಸಿನಿಮಾ ಸ್ಟೈಲ್ ನಲ್ಲಿ ಸರ್ಕಾರದ ಜಮೀನಿನ ಪತ್ರ ಕಳ್ಳತನ : ಪ್ರಕರಣ ದಾಖಲು
Copy and paste this URL into your WordPress site to embed
Copy and paste this code into your site to embed