BREAKING : ‘ಪ್ರಚೋದನಕಾರಿ’ ಭಾಷಣ ಆರೋಪ : ಬಿಜೆಪಿ ಶಾಸಕ ‘ಬಸನಗೌಡ ಪಾಟೀಲ್ ಯತ್ನಾಳ’ ವಿರುದ್ಧ ದೂರು ದಾಖಲು

ವಿಜಯಪುರ : ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ವಿಜಯಪುರದ ನಗರ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಜಾಮಿಯ ಮಸೀದಿ ಅಬೂಬಕರ್ ಎನ್ನುವ ವ್ಯಕ್ತಿ ದೂರು ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ. ಮತ್ತೆ ಮುನ್ನೆಲೆಗೆ ಬಂದ ‘ದಲಿತ ಸಿಎಂ’ ವಿಚಾರ : ಮತ ನಮ್ಮದು ನಾಯಕತ್ವ ಇನ್ಯಾರದ್ದೋ : HC ಮಹಾದೇವಪ್ಪ ಬೇಸರ ವಿಜಯಪುರದ ಗಾಂಧಿ ಚೌಕ ಠಾಣೆಯಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ದಾಖಲಾಗಿದೆ. ವಿಜಯಪುರದ … Continue reading BREAKING : ‘ಪ್ರಚೋದನಕಾರಿ’ ಭಾಷಣ ಆರೋಪ : ಬಿಜೆಪಿ ಶಾಸಕ ‘ಬಸನಗೌಡ ಪಾಟೀಲ್ ಯತ್ನಾಳ’ ವಿರುದ್ಧ ದೂರು ದಾಖಲು