BREAKING : ಬೆಂಗಳೂರಲ್ಲಿ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ಗೊಂದಲ : ಜು.25ಕ್ಕೆ ಬೇಕರಿ, ಕಾಂಡಿಮೆಂಟ್ಸ್ ಬಂದ್!

ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ಗೊಂದಲ ಹೆಚ್ಚಾಗುತ್ತಿದೆ ಬೆಂಗಳೂರಿನ ಬೇಕರಿ ಮತ್ತು ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ಆತಂಕ ಶುರುವಾಗಿದ್ದು ಜುಲೈ 25ಕ್ಕೆ ಬೇಕರಿ ಮತ್ತು ಕಾಂಡಿಮೆಂಟ್ಸ್ ಬಂದ್ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಬೆಂಗಳೂರಿನ ಕೆಳಗಡೆ ಯುಪಿಐ ವಹಿವಾಟಿಗೆ ಗುಡ್ ಬೈ ಹೇಳಲಾಗಿದೆ. ಲಕ್ಷ ಲಕ್ಷ ಟ್ಯಾಕ್ಸ್ ಮತ್ತು ಸಣ್ಣಪುಟ್ಟ ವ್ಯಾಪಾರಿಗಳು ಕೂಡ ಶಾಕ್ ಆಗಿದ್ದು, ಬೇಕರಿ ಮತ್ತು ಕಾಂಡಮೆಂಟ್ಸ್, ಹಣ್ಣು, ಹೂವಿನ ವ್ಯಾಪಾರಿಗಳು ಹಾಗು ಹಾಲಿನ ವ್ಯಾಪಾರಿಗಳು ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಾಣಿಜ್ಯ … Continue reading BREAKING : ಬೆಂಗಳೂರಲ್ಲಿ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ಗೊಂದಲ : ಜು.25ಕ್ಕೆ ಬೇಕರಿ, ಕಾಂಡಿಮೆಂಟ್ಸ್ ಬಂದ್!