BREAKING : `ಜಿ ರಾಮ್‌ ಜಿ’ ಹಿಂಪಡೆದು `ಮನರೇಗಾ ಕಾಯ್ದೆ’ ಮರುಸ್ಥಾಪಿಸುವವರೆಗೆ ಹೋರಾಟ: CM ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಗ್ರಾಮೀಣ ಭಾರತಕ್ಕಿದ್ದ ಉದ್ಯೋಗದ ಖಾತರಿಯನ್ನೇ ಕಸಿಯುತ್ತಿರುವ ಬಡಜನರ ವಿರೋಧಿ, ಅಧಿಕಾರ ವಿಕೇಂದ್ರೀಕರಣ ತತ್ವದ ವಿರೋಧಿ “ವಿಬಿ ಗ್ರಾಮ್ ಜಿ” ಕಾಯ್ದೆಯನ್ನು ಸಂಪೂರ್ಣ ರದ್ದುಗೊಳಿಸಿ, ಜನರ ಕನಿಷ್ಠ ಕೂಲಿಯ ಹಕ್ಕನ್ನು ಮರುಸ್ಥಾಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಮತ್ತೆ ಜಾರಿಗೆ ತರುವ ಮೂಲಕ ಬಡವರ, ದಲಿತರ, ಮಹಿಳೆಯರ ಹಾಗೂ ಸಣ್ಣ ರೈತರ ಉದ್ಯೋಗದ ಹಕ್ಕು ಪುನರ್‌ ಸ್ಥಾಪಿಸಬೇಕು. ಅಷ್ಟೇ ಅಲ್ಲ, ಪಂಚಾಯಿತಿಗಳ ಸ್ವಯಂ ಆಡಳಿತ ಹಕ್ಕು ಮರುಸ್ಥಾಪಿಸಬೇಕು.ಈ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು. … Continue reading BREAKING : `ಜಿ ರಾಮ್‌ ಜಿ’ ಹಿಂಪಡೆದು `ಮನರೇಗಾ ಕಾಯ್ದೆ’ ಮರುಸ್ಥಾಪಿಸುವವರೆಗೆ ಹೋರಾಟ: CM ಸಿದ್ದರಾಮಯ್ಯ ಘೋಷಣೆ