BREAKING : ‘RJD’ ಸಚಿವರ ವಜಾಗೊಳಿಸಿದ ಸಿಎಂ ‘ನಿತೀಶ್ ಕುಮಾರ್’, ಬಿಜೆಪಿ ಶಾಸಕರಿಗೆ ಸ್ಥಾನ : ಮೂಲಗಳು

ಪಾಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವ್ರು ಮೈತ್ರಿ ಪಾಲುದಾರ ಮತ್ತು ಲಾಲು ಯಾದವ್ ಅವರ ಪಕ್ಷ ರಾಷ್ಟ್ರೀಯ ಜನತಾ ದಳ (RJD)ಗೆ ಸೇರಿದ ಸಚಿವರನ್ನ ನಾಳೆ ವಜಾಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜನತಾದಳ (ಯುನೈಟೆಡ್) ಅಥವಾ ಜೆಡಿಯು ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿವೆ. ಬಿಹಾರದ ಎಲ್ಲಾ ಬಿಜೆಪಿ ಶಾಸಕರು ಈಗಾಗಲೇ ನಿತೀಶ್ ಕುಮಾರ್ ಅವರಿಗೆ ಬೆಂಬಲ ಪತ್ರಗಳನ್ನ ನೀಡಿದ್ದಾರೆ ಎಂದು … Continue reading BREAKING : ‘RJD’ ಸಚಿವರ ವಜಾಗೊಳಿಸಿದ ಸಿಎಂ ‘ನಿತೀಶ್ ಕುಮಾರ್’, ಬಿಜೆಪಿ ಶಾಸಕರಿಗೆ ಸ್ಥಾನ : ಮೂಲಗಳು