BREAKING : ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಕ್ಕರೆ ‘ಭೂ ಸುಧಾರಣೆ’ ಕಾಯ್ದೆ ತಿದ್ದುಪಡಿ : ಸಿಎಂ ಘೋಷಣೆ

ಬೆಂಗಳೂರು : ವಿಧಾನ ಪರಿಷತ್ ನಲ್ಲಿ ಬಹುಮತ ಬರಲಿ ಅಂತ ಕಾಯ್ತಾ ಇದ್ದೇನೆ. ಬಿಜೆಪಿಯವರ ತಿದ್ದುಪಡಿಯನ್ನು ಬದಲಾವಣೆ ಮಾಡುತ್ತೇನೆ. ವಿಧಾನ ಪರಿಷತ್ ನಲ್ಲಿ ಬಹುಮತ ಸಿಕ್ಕಾಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುತ್ತೇನೆ ಪರಿಷತ್ ನಲ್ಲಿ ಕಾಂಗ್ರೆಸ್ಗೆ ಸಿಕ್ಕಾಗ ತಿದ್ದುಪಡಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಕೆಪಿಸಿಸಿ ಕಚೇರಿಯಲ್ಲಿ ಸದ್ಭಾವನಾ ದಿನಾಚರಣೆ ಹಾಗೂ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾವನೂರು ಆಯೋಗಕ್ಕೆ ಭಾರಿ ವಿರೋಧವಿದ್ದರು ಜಾರಿಗೆ ತಂದರೂ. … Continue reading BREAKING : ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಕ್ಕರೆ ‘ಭೂ ಸುಧಾರಣೆ’ ಕಾಯ್ದೆ ತಿದ್ದುಪಡಿ : ಸಿಎಂ ಘೋಷಣೆ