BREAKING : ವಿಶ್ವದ ಮೊದಲ ‘ಮಾನವ & ರೋಬೋಟ್ ಮ್ಯಾರಥಾನ್’ಗೆ ಚೀನಾ ಆತಿಥ್ಯ |Human-Robot Marathon

ನವದೆಹಲಿ : ಮಾನವ ಮತ್ತು ರೋಬೋಟ್ ಓಟಗಾರರನ್ನ ಒಳಗೊಂಡ ವಿಶ್ವದ ಮೊದಲ ಮ್ಯಾರಥಾನ್ ಆಯೋಜಿಸುತ್ತಿರುವುದರಿಂದ ಚೀನಾ ಏಪ್ರಿಲ್’ನಲ್ಲಿ ಐತಿಹಾಸಿಕ ಘಟನೆಗೆ ಸಜ್ಜಾಗುತ್ತಿದೆ. ಬೀಜಿಂಗ್’ನ ಡಾಕ್ಸಿಂಗ್ ಜಿಲ್ಲೆಯಲ್ಲಿ ನಿಗದಿಯಾಗಿರುವ ಹಾಫ್ ಮ್ಯಾರಥಾನ್ನಲ್ಲಿ 12,000 ಮಾನವ ಕ್ರೀಡಾಪಟುಗಳು 21 ಕಿ.ಮೀ ಓಟದಲ್ಲಿ ಹ್ಯೂಮನಾಯ್ಡ್ ರೋಬೋಟ್ಗಳೊಂದಿಗೆ ಸ್ಪರ್ಧಿಸಲಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿಯ ಪ್ರಕಾರ, ಮಾನವ ಅಥವಾ ರೋಬೋಟ್ ಮೊದಲ ಮೂರು ಫಿನಿಶರ್ಗಳು ಬಹುಮಾನಗಳನ್ನ ಪಡೆಯುತ್ತಾರೆ. ಸವಾಲಿಗೆ ಸಿದ್ಧವಾಗಿರುವ ಹ್ಯೂಮನಾಯ್ಡ್ ರೋಬೋಟ್’ಗಳು.! ಬೀಜಿಂಗ್ ಆರ್ಥಿಕ-ತಾಂತ್ರಿಕ ಅಭಿವೃದ್ಧಿ ಪ್ರದೇಶ ಅಥವಾ … Continue reading BREAKING : ವಿಶ್ವದ ಮೊದಲ ‘ಮಾನವ & ರೋಬೋಟ್ ಮ್ಯಾರಥಾನ್’ಗೆ ಚೀನಾ ಆತಿಥ್ಯ |Human-Robot Marathon