BREAKING : ಭಾರತೀಯ ಪ್ರವಾಸಿಗರಿಗೆ ‘ಚೀನಾ’ ಸಿಹಿ ಸುದ್ದಿ ; ‘ವೀಸಾ’ ದರ ಕಡಿತ ಮತ್ತೆ 1 ವರ್ಷ ವಿಸ್ತರಣೆ

ನವದೆಹಲಿ : ಚೀನಾಕ್ಕೆ ಹೋಗುವ ಭಾರತೀಯ ಪ್ರವಾಸಿಗರಿಗೆ ಡ್ರ್ಯಾಗನ್ ಕಂಟ್ರಿ ಸಿಹಿ ಸುದ್ದಿ ನೀಡಿದೆ. ಭಾರತೀಯ ನಾಗರಿಕರಿಗೆ ವೀಸಾ ದರಗಳ ಕಡಿತವನ್ನ ಮತ್ತೊಂದು ವರ್ಷ ವಿಸ್ತರಿಸಲಾಗಿದ್ದು, ಭಾರತದಲ್ಲಿನ ಚೀನಾದ ರಾಯಭಾರ ಕಚೇರಿ ಇದನ್ನು ಪ್ರಕಟಿಸಿದೆ. ಭಾರತದ ಜೊತೆಗಿನ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಚೀನಾ ಈ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ಅದ್ರಂತೆ, ವೀಸಾ ಶುಲ್ಕವನ್ನ ಕಡಿತಗೊಳಿಸುವ ಗಡುವು ಡಿಸೆಂಬರ್ 31, 2025 ರವರೆಗೆ ಮುಂದುವರಿಯುತ್ತದೆ. ಚೀನಾಕ್ಕೆ ಪ್ರಯಾಣಿಸಲು ಬಯಸುವ ವಿದೇಶಿಯರ ಪ್ರಯಾಣದ ಮಾದರಿಗಳನ್ನ ನಿಯಂತ್ರಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ … Continue reading BREAKING : ಭಾರತೀಯ ಪ್ರವಾಸಿಗರಿಗೆ ‘ಚೀನಾ’ ಸಿಹಿ ಸುದ್ದಿ ; ‘ವೀಸಾ’ ದರ ಕಡಿತ ಮತ್ತೆ 1 ವರ್ಷ ವಿಸ್ತರಣೆ