BREAKING : ಉತ್ತರಪ್ರದೇಶದಲ್ಲಿ ಪರೀಕ್ಷೆ ವೇಳೆ ನಿದ್ರೆ ತಪ್ಪಿಸಲು ‘ಉಗ್ರ ಮಾತ್ರೆಗೆ’ ಮೊರೆಹೋದ ಮಕ್ಕಳು!

ಉತ್ತರಪ್ರದೇಶ : ಪರೀಕ್ಷೆ ಬರೆಯುವ ವೇಳೆ ನಿದ್ರೆ ಬಾರದಿರಲಿ ಎಂದು ಮಕ್ಕಳು ಉಗ್ರ ಮಾತ್ರೆಗಳನ್ನು ನುಂಗುವಂತಹ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ವೈದ್ಯರು ಆತಂಕ ವ್ಯಕ್ತಪಡಿಸಿದ್ದು ಇಂತಹ ಮಾತ್ರೆಗಳ ಬಳಕೆ ತಡೆಗೆ ಅಗತ್ಯ ಕ್ರಮ ಹಾಗೂ ಮಾರಾಟ ಮಾಡೋ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ‘ಗ್ಯಾರಂಟಿ’ ಘೋಷಿಸಿದಾಗ ರಾಜ್ಯ ದಿವಾಳಿಯಾಗುತ್ತೆಂದು ಹೇಳಿದ್ರು, ಈಗ ಕರ್ನಾಟಕ ಸುಭದ್ರವಾಗಿದೆ: ಸಿಎಂ ಸಿದ್ದರಾಮಯ್ಯ ಉತ್ತರ ಪ್ರದೇಶದ 10ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಪ್ರಜಕ್ತಾ ಸ್ವರೂಪ್ … Continue reading BREAKING : ಉತ್ತರಪ್ರದೇಶದಲ್ಲಿ ಪರೀಕ್ಷೆ ವೇಳೆ ನಿದ್ರೆ ತಪ್ಪಿಸಲು ‘ಉಗ್ರ ಮಾತ್ರೆಗೆ’ ಮೊರೆಹೋದ ಮಕ್ಕಳು!